ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದಲ್ಲಿ ಆಡಳಿತ ಮಂಡಳಿ ವಿರುದ್ಧ ಅವಿಶ್ವಾಸ ಮಂಡಿಸಿದ್ದ ಕೆಂಚಪ್ಪ ಗೌಡರ ತಂಡದ ವಿರುದ್ಧ ಹೈ ಕೋರ್ಟ್ ಮೆಟ್ಟಿಲೇರಿದ್ದ ಸಿ .ಎನ್.ಬಾಲಕೃಷ್ಣ ಮತ್ತು ತಂಡಕ್ಕೆ ನ್ಯಾಯಮೂರ್ತಿ ಸಂದೇಶ್ ರವರು ಅರ್ಜಿ ವಜಾಮಾಡಿ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಭಾರಿ ಮುಖಭಂಗವಾಗಿದ್ದು ಸಿ . ಎನ್ . ಬಾಲಕೃಷ್ಣ ರವರ ತಂಡದ ಅಕ್ರಮಗಳ ಹಿನ್ನೆಲೆಯಲ್ಲಿ ಬಾರಿ ದಂಡ ತೆರಬೇಕಾದ ಸಂದರ್ಭ ಸೃಷ್ಟಿಯಾಗಿದೆ . ಒಕ್ಕಲಿಗರ ಸಂಘ ದ ಬೆಳವಣಿಗೆ ದೃಷ್ಟಿಯಿಂದ ಆಡಳಿತ ಮಂಡಳಿ ಬದಲಾವಣೆಗೆ ಅವಶ್ಯವಾಗಿತ್ತು .